Virat Kohli breaks MS Dhoni's Indian record in T20Is | Virat Kohli | MS Dhoni | Record
2020-01-30 1,712 Dailymotion
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಇತ್ತೀಚೆಗೆ ಮುರಿದಿದ್ದಾರೆ. ಇಂದು ಇಲ್ಲಿನ ಸೆಡಾನ್ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಮೂರನೇ ಟಿ-20 ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು.<br /><br />Virat Kohli breaks MS Dhoni's Indian record in T20Is